Thursday, April 1, 2010

April Fool

ಏಪ್ರಿಲ್ ಫೂಲ್
ಯಾಕೆ ಜೂನ್ ಅಥವಾ ನವೆಂಬರ್ ಫೂಲ್ ಅಲ್ಲ.
ಹಿಂದೆ ವರುಷದ ಆರಂಭ ಏಪ್ರಿಲ್ ಒಂದರಿಂದ ಆರಂಭ ಆಗುತ್ತಾ ಇತ್ತು.
ಆ ನಂತರ ಈ ದಿನಾಂಕವನ್ನು ಕ್ರಿಸ್ತ ಜನನದ ನಂತರದ ತಿಂಗಳಿಂದ ಆರಂಭಿಸಲು ತೀರ್ಮಾನಿಸಲಾಯಿತು. ಆದರೆ ಹೆಚ್ಚಿನ ಜನ ಬದಲಾವಣೆಗೆ ಸ್ಪಂದಿಸಲಿಲ್ಲ. ಅವರನ್ನು ಒಪ್ಪಸುವ ಸಲುವಾಗಿ ಈ ರೀತಿಯ ಪ್ರಚಾರ ಆರಂಭ ಆಯಿತಂತೆ.

ಮಾರ್ಖರಾಗಬಯಸದ ಜನ ಜನವರಿಯನ್ನೇ ತಮ್ಮ ವರುಷದ ಆರಂಭ ಎಂದು ಬದಲಾಯಿಸಿಕೊಳ್ಳಲಾರಂಭ ಮಾಡಿದರು. ಹೀಗೆ ಪೂರ್ಣ ಬದಲಾಗದ ಜನರನ್ನು ಮೂರ್ಖರು ಎಂದು ಆರಂಭ ಮಾಡಿದ ಗೇಲಿ ಇಂದು ಎಲ್ಲಿಗೆ ಬಂದು ನಿಂತಿದೆ.

ಹೇಳಿ ಇಂದು ನಿಮ್ಮನ್ನು ಮೂರ್ಖರನ್ನಾಗಿಸಿದವರಿಗೆ ಈ ಕಾರಣ ಗೊತ್ತಾ ಅಂತಾ ?????

5 comments:

  1. ಮಾಹಿತಿಗೆ ಧನ್ಯವಾದಗಳು.

    ReplyDelete
  2. nice brother, thanks for this blog.....

    ReplyDelete
  3. ನರಸಿಂಹ, ಇದು ಏಪ್ರಲ್ ಫೂಲ್ ಅಲ್ಲಾ, ಮೂರ್ಖರ ದಿನದ ಹಿಂದಿನ ಕಥೆ.

    ReplyDelete